Dighvijay News – Mohammed Nalapad and Gang legal Adviser will move High Court to get Bail
►http://www.dighvijaytv.in/index.html
►https://www.facebook.com/DighvijayNews/
ನಲಪಾಡ್ ಅಂಡ್ ಗ್ಯಾಂಗ್ ಜಾಮೀನು ಅರ್ಜಿ ಸೆಷನ್ ಕೋರ್ಟ್ ನಲ್ಲಿ ವಜಾ ಆದ ಹಿನ್ನಲೆ ಆರೋಪಿಗಳ ಪರ ವಕೀಲರು ಹೈಕೋರ್ಟ್ ಮೆಟ್ಟಿಲೇರಲಿದ್ದಾರೆ…62ನೇ ಸೆಷನ್ಸ್ ನ್ಯಾಯಾಲಯ ಪ್ರಕರಣದ ಗಂಭೀರತೆ ಮತ್ತು ಆರೋಪಿಗಳ ವರ್ತನೆ ಕುರಿತಂತೆ ಗಂಭೀರವಾಗಿ ಪರಿಗಣಿಸಿ, ಜಾಮೀನು ಅರ್ಜಿಯನ್ನ ವಜಾಗೊಳಿಸಿ ಆದೇಶ ಹೊರಡಿಸಿತ್ತು.. ಅಲ್ಲದೇ ಇಂಥ ಪ್ರಕರಣಗಳಲ್ಲಿ ಜಾಮೀನು ಕೊಟ್ಟರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗಬಹುದು ಎಂದು ಕೋರ್ಟ್ ತನ್ನ ಅಭಿಪ್ರಾಯ ವ್ಯಕ್ತಪಡಿಸಿತ್ತು ಈ ಹಿನ್ನೆಲೆಯಲ್ಲಿ ಸದ್ಯ, ಆರೋಪಿಗಳ ಪಾಲಿಗೆ ಇರುವ ಏಕೈಕ ಅವಕಾಶ ಹೈಕೋರ್ಟ್ ಒಂದೇ .. ಹಾಗಾಗಿ ಹೈಕೋರ್ಟ್ನಲ್ಲಿ ಆರೋಪಿಗಳ ಪರ ವಕೀಲರು ಮೇಲ್ಮನವಿ ಸಲ್ಲಿಸಲ್ಲಿದ್ದಾರೆ…
source